flirtation ಹ್ಲರ್ಟೇಷನ್‍
ನಾಮವಾಚಕ
  1. ಪ್ರೇಮದಾಟ; ಪ್ರೇಮದ – ಚೆಲ್ಲಾಟ, ಸೋಗು; ಪ್ರಣಯಚೇಷ್ಟೆ (ತೋರಿಸುವುದು).
  2. (ನಿಜವಾದ ಉದ್ದೇಶವಿಲ್ಲದ) ಹುಸಿಪ್ರಣಯದ ಪ್ರಕರಣ; ಹುಸಿ ಪ್ರೇಮಪ್ರಸಂಗ.