flipper ಹ್ಲಿಪರ್‍
ನಾಮವಾಚಕ
  1. ಈಜುಗೈ; ಆಮೆ, ಪೆಂಗ್ವಿನ್‍, ಸೀಲ್‍, ಮೊದಲಾದವು ಈಜಲು ಉಪಯೋಗಿಸುವ, ದೋಣಿಯ ಹುಟ್ಟಿನಂತಹ ಅಂಗ.
  2. (ಅಶಿಷ್ಟ) ಕೈ.
  3. ನೀರಿನ ಒಳಗಡೆ ಈಜುವಾಗ ಬಳಸುವ, ಕಾಲಿಗೆ ಹಾಕಿಕೊಳ್ಳುವ, ಹುಟ್ಟಿನಂಥ ರಬ್ಬರ್‍ ಮೊದಲಾದವುಗಳ ಸಾಧನ.