flippantly ಹ್ಲಿಪಂಟ್‍ಲಿ
ಕ್ರಿಯಾವಿಶೇಷಣ
  1. ಗಾಂಭೀರ್ಯರಹಿತವಾಗಿ; ಚೆಲ್ಲುಚೆಲ್ಲಾಗಿ; ಹುಡುಗಾಟಿಕೆಯಿಂದ.
  2. ಲಘುವಾಗಿ ಮರ್ಯಾದೆ ತೋರದೆ.
  3. (ಪ್ರಾಚೀನ ಪ್ರಯೋಗ) ತಲೆಹರಟೆಯಿಂದ.