flippant ಹ್ಲಿಪಂಟ್‍
ಗುಣವಾಚಕ
  1. ಚೆಲ್ಲುಚೆಲ್ಲಾದ; ಹುಡುಗಾಟಿಕೆಯ; ಗಾಂಭೀರ್ಯವಿಲ್ಲದ; ಗಂಭೀರ ವಿಷಯಗಳನ್ನು ಲಘುವಾಗಿ ಕಾಣುವ.
  2. ಮರ್ಯಾದೆ ತೋರದ; ಲಾಘವವಾಗಿ ಕಾಣುವ.
  3. (ಪ್ರಾಚೀನ ಪ್ರಯೋಗ) ತಲೆಹರಟೆಯ.