flippancy ಹ್ಲಿಪನ್ಸಿ
ನಾಮವಾಚಕ
  1. ಚೆಲ್ಲುತನ; ಹುಡುಗಾಟಿಕೆ; ಗಾಂಭೀರ್ಯವಿಲ್ಲದಿರುವಿಕೆ.
  2. ಲಾಘವ – ದೃಷ್ಟಿ, ವರ್ತನೆ; ಮರ್ಯಾದೆ ತೋರದಿರುವಿಕೆ.
  3. (ಪ್ರಾಚೀನ ಪ್ರಯೋಗ) ತಲೆಹರಟೆ.