flintlock ಹ್ಲಿಂಟ್‍ಲಾಕ್‍
ನಾಮವಾಚಕ

(ಚರಿತ್ರೆ)

  1. ಚಕಮುಕಿ ಚಾಪು; ಚಕಮುಕಿ ಕುದುರೆ; ಬಂದೂಕಿನಲ್ಲಿ ಚಕಮುಕಿಯಿಂದ ಉತ್ಪತ್ತಿಮಾಡಿದ ಕಿಡಿಯಿಂದ ಬಂದೂಕು ಹಾರಿಸುವಂಥ ಚಾಪು, ಕುದುರೆ.
  2. ಚಕಮುಕಿ ಚಾಪಿನ ಕೋವಿ, ಬಂದೂಕು.