flint-glazed ಹ್ಲಿಂಟ್‍ಗ್ಲೇಸ್‍
ಗುಣವಾಚಕ

(ಕಾಗದದ ವಿಷಯದಲ್ಲಿ) (ಬೆಣಚು) ಕಲ್ಲು ಹೊಳಪಿನ; ಬೆಣಚುಕಲ್ಲಿನಿಂದ ಉಜ್ಜಿ ಹೊಳಪು ಕೊಟ್ಟಿರುವ.