flinders ಹ್ಲಿಂಡಸ್‍
ನಾಮವಾಚಕ

(ಬಹುವಚನ) ಚೂರುಗಳು; ಮುರುಕುಗಳು; ಚಕ್ಕೆಗಳು; ಸಿಗುರುಗಳು; ಸಿಬುರುಗಳು; ಒಡಕುಗಳು: break in flinders ಚೂರುಚೂರಾಗಿ ಒಡೆ. fly in flinders ಚೂರು ಪಾರಾಗಿ ಸಿಡಿ, ಹಾರು.