Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
flimsiness
ನಾಮವಾಚಕ
ನಾಜೂಕು; ಅತಿಸೂಕ್ಷ್ಮತೆ; ಸುಲಭವಾಗಿ ನಾಶವಾಗುವಂತಿರುವಿಕೆ.
ಹುರುಳಿಲ್ಲದಿರುವಿಕೆ; ನಿಸ್ಸಾರವಾಗಿರುವುದು.
ಜಾಳಾಗಿರುವಿಕೆ; ಸಡಿಲತೆ.
ಅಲ್ಪತ್ವ; ಕ್ಷುಲ್ಲಕತೆ.
ತಿರುಳಿಲ್ಲದಿಕೆ; ನಿಸ್ಸತ್ತ್ವಸ್ಥಿತಿ.