flimsily ಹ್ಲಿಮ್‍ಸಿಲಿ
ಕ್ರಿಯಾವಿಶೇಷಣ
  1. ಬಹುಸೂಕ್ಷ್ಮವಾಗಿ; ನವಿರಾಗಿ; ನಾಜೂಕಾಗಿ.
  2. ಜಾಳಾಗಿ; ಸಡಿಲವಾಗಿ.
  3. ಅಲ್ಪವಾಗಿ; ಕ್ಷುಲ್ಲಕವಾಗಿ.
  4. ಹುರುಳಿಲ್ಲದಂತೆ; ನಿಸ್ಸತ್ತ್ವವಾಗಿ.