See also 2flimflam
1flimflam ಹ್ಲಿಮ್‍ಹ್ಲಾಮ್‍
ನಾಮವಾಚಕ
  1. ಅಲ್ಪವಾದದ್ದು; ಕೆಲಸಕ್ಕೆ ಬಾರದ್ದು; ನಿಷ್ಫ್ರಯೋಜಕವಾದದ್ದು.
  2. ಅರ್ಥವಿಲ್ಲದ ಮಾತು; ಕಾಡು ಯಾ ಗೊಡ್ಡು ಹರಟೆ.
  3. ಕಪಟ; ಮೋಸ.
See also 1flimflam
2flimflam ಹ್ಲಿಮ್‍ಹ್ಲಾಮ್‍
ಸಕರ್ಮಕ ಕ್ರಿಯಾಪದ

ಮೋಸ ಮಾಡು; ವಂಚನೆಮಾಡು; ದಗಾಹಾಕು.