flighty ಹ್ಲೈಟಿ
ಗುಣವಾಚಕ
  1. ದುಡುಕಿನ; ಚಪಲತೆಯ; ಚಂಚಲವಾದ.
  2. ಅರೆಮರುಳಾದ; ಬುದ್ಧಿಭ್ರಾಂತ; ತಿಕ್ಕಲು; ಐಲು; ಐಲುಪೈಲಾದ.