flightily ಹ್ಲೈಟಿಲಿ
ಕ್ರಿಯಾವಿಶೇಷಣ
  1. ದುಡುಕಿ; ಚಪಲತೆಯಿಂದ; ಚಂಚಲವಾಗಿ.
  2. ಅರೆಮರುಳಾಗಿ; ಬುದ್ಧಿಭ್ರಾಂತರಾಗಿ; ತಿಕ್ಕಲುತಿಕ್ಕಲಾಗಿ; ಐಲುಪೈಲು ರೀತಿಯಲ್ಲಿ.