flight-recorder ಹ್ಲೈಟ್‍ರಿಕಾರ್ಡರ್‍
ನಾಮವಾಚಕ

ಹಾರಾಟ ದಾಖಲಿಗ; ಡಯನದಾಖಲಿಗ; ಡಯನ ಲೇಖಿ; ಅಪಘಾತದ ಸಮಯದಲ್ಲಿ ಉಪಯೋಗಕ್ಕೆ ಬರುವ, ವಿಮಾನವು ಹಾರುತ್ತಿರುವಾಗಿನ ತಾಂತ್ರಿಕ ವಿವರಗಳನ್ನು ದಾಖಲೆಮಾಡಿಕೊಳ್ಳುವ, ವಿಮಾನದಲ್ಲಿರುವ ಸಲಕರಣೆ.