flight-muscle ಹ್ಲೆಟ್‍ ಮಸ್‍ಲ್‍
ನಾಮವಾಚಕ

ಹಾರುಸ್ನಾಯು; ಡಯನಸ್ನಾಯು; ಹಾರಾಟದಲ್ಲಿರುವ ಹಕ್ಕಿಯ ರೆಕ್ಕೆಗಳು ಕೆಲಸಮಾಡಲು ಸಹಾಯಕವಾಗಿರುವ ಸ್ನಾಯು.