flight-deck ಹ್ಲೈಟ್‍ ಡೆಕ್‍
ನಾಮವಾಚಕ

ವಿಮಾನ ದಕ್ಕೆ:

  1. ಯುದ್ಧ ವಿಮಾನವಾಹಕನೌಕೆಯ ಮೇಲೆ ವಿಮಾನಗಳು ಇಳಿಯಲು ಮತ್ತು ಹಾರಲು ಬಳಸುವ ದಕ್ಕೆ.
  2. ವಿಮಾನದಲ್ಲಿ ಚಾಲಕ, ನಾವಿಕ, ಮೊದಲಾದವರಿಗೆ ನಿಗದಿಯಾಗಿರುವ ಸ್ಥಳ.