flick-knife ಹ್ಲಿಕ್‍ನೈಹ್‍
ನಾಮವಾಚಕ

ಛಟೀರ್‍ಚಾಕು; ಗುಂಡಿಚಾಕು; ಒಂದು ಗುಂಡಿ ಒತ್ತಿದ ಕೂಡಲೇ ಅಲಗು ಛಟ್ಟನೆ ಹಿರಿದು ಹೊರಬರುವ ಚಾಕು.