flexure ಹ್ಲೆಕ್‍ಷರ್‍
ನಾಮವಾಚಕ
  1. ಬಗ್ಗುವುದು; ಬಾಗುವುದು, ಬಗ್ಗಿರುವುದು; ಬಾಗಿರುವುದು.
  2. ವಕ್ರತೆ; ಬಾಗು; ಡೊಂಕು; ಮುರಿವು; ತಿರುವು.
  3. (ಗಣಿತ) = flexion(6).
  4. (ಭೂ ವಿಜ್ಞಾನ) ಬಾಗು; ವಕ್ರತೆ; ಒತ್ತಡದ ಪರಿಣಾಮವಾಗಿ ಆಗುವ ಭೂಸ್ತರದ ಬಾಗು.