flexuous ಹ್ಲೆಕ್‍ಸ್ಯುಅಸ್‍
ಗುಣವಾಚಕ

(ಪ್ರಾಣಿ, ಕಾಂಡ, ಮೊದಲಾದವುಗಳ ವಿಷಯದಲ್ಲಿ) ಬಾಗುಗಳು ತುಂಬಿದ; ಡೊಂಕು ಡೊಂಕಾದ; ವಕ್ರವಕ್ರವಾಗಿರುವ; ಅಂಕುಡೊಂಕಾಗಿರುವ; ಸುತ್ತಿಬಳಸಿಕೊಂಡಿರುವ.