flexuosity ಹ್ಲೆಕ್‍ಸ್ಯುಆಸಿಟಿ
ನಾಮವಾಚಕ
  1. ಬಾಗುಗಳಿಂದ ತುಂಬಿರುವಿಕೆ; ಅಂಕುಡೊಂಕಾಗಿರುವಿಕೆ; ವಂಕಿಯಾಗಿರುವಿಕೆ; ಸುತ್ತಿಬಳಸಿಕೊಂಡಿರುವಿಕೆ.
  2. ಬಾಗು; ಬಳುಕು; ಡೊಂಕು; ಬಗ್ಗಿದ ಭಾಗ: a little flexuosity along the road ರಸ್ತೆಯಲ್ಲಿನ ಸ್ವಲ್ಪ ಬಾಗು.