flexor ಹ್ಲೆಕ್ಸರ್‍
ನಾಮವಾಚಕ

(ಅಂಗರಚನಾಶಾಸ್ತ್ರ) ಸಂಕೋಚಕ, ಆಕುಂಚಕ – ಸ್ನಾಯು; ದೇಹದ ಯಾವುದೇ ಭಾಗವನ್ನು (ಮುಖ್ಯವಾಗಿ ಕೈಕಾಲುಗಳನ್ನು) ಬಗ್ಗಿಸುವ ಸ್ನಾಯು.