flexitime ಹ್ಲೆಕ್ಸಿಟೈಮ್‍
ನಾಮವಾಚಕ

ಐಚ್ಛಿಕ ಕೆಲಸದ ವೇಳೆ; ಕೆಲಸದ ಒಟ್ಟು ವೇಳೆ ನಿಗದಿಯಾಗಿದ್ದು, ಆ ವೇಳೆಯನ್ನು ಕೆಲಸಗಾರನು ತಾನಿಚ್ಛಿಸಿದಂತೆ ಭಾಗಭಾಗವಾಗಿ ಪೂರೈಸಬಹುದಾದ ಕೆಲಸದ ವೇಳೆ ಯಾ ಅಂಥ ಕೆಲಸದ ವೇಳೆಯ ವ್ಯವಸ್ಥೆ.