flexion ಹ್ಲೆಕ್‍ಷನ್‍
ನಾಮವಾಚಕ
  1. ಬಗ್ಗುವುದು; ಬಾಗುವುದು.
  2. (ಮುಖ್ಯವಾಗಿ ಕೈಕಾಲು ಯಾ ಕೀಲುಗಳ ವಿಷಯದಲ್ಲಿ) ವಕ್ರತೆ; ಬಾಗು; ಡೊಂಕು; ಬಾಗಿದ ಸ್ಥಿತಿ.
  3. ಬಗ್ಗಿದ ಭಾಗ; ಡೊಂಕುಭಾಗ; ಬಾಗು.
  4. (ವ್ಯಾಕರಣ) (ವಿಭಕ್ತಿ ಯಾ ಧಾತು) ರೂಪ ನಡಸುವುದು.
  5. (ವ್ಯಾಕರಣ) ವಿಭಕ್ತಿ ಯಾ ಧಾತುವಿನ ರೂಪ.
  6. (ಗಣಿತ) (ರೇಖೆ, ತಲ ಯಾ ಘನದ) ಬಾಗು; ವಕ್ರತೆ: flexion of a curve (ಸರಳರೇಖೆಯಿಂದ ಯಾ ಸರಳರೇಖೆಗೆ ಬದಲಾಯಿಸುವಾಗ ಆಗುವ) ವಕ್ರರೇಖೆಯ ಬಾಗು.