flexility ಹ್ಲೆಕ್ಸಿಲಿಟಿ
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ನಮ್ಯತೆ; ಸಲೀಸಾಗಿ ಬಗ್ಗುವಿಕೆ ಯಾ ಬಗ್ಗಿಸಲಾಗುವಿಕೆ.
  2. (ಮುಖಲಕ್ಷಣ ಮೊದಲಾದವುಗಳ ವಿಷಯದಲ್ಲಿ) ಚಂಚಲತೆ; ಕ್ಷಣಕ್ಷಣಕ್ಕೂ ಬದಲಾಗುತ್ತಿರುವಿಕೆ.
  3. ಹೇಳಿದಂತೆ ನಡೆಸಲಾಗುವಿಕೆ; ಬೇಕಾದಂತೆ ತಿರುಗಿಸಲ್ಪಡುವಿಕೆ.
  4. ಸಂದರ್ಭಕ್ಕೆ ಹೊಂದಿಕೊಳ್ಳುವಿಕೆ ಯಾ ಹೊಂದಿಕೊಳ್ಳುವಂತಿರುವಿಕೆ.