flexibly ಹ್ಲೆಕ್ಸಿಬ್ಲಿ
ಕ್ರಿಯಾವಿಶೇಷಣ
  1. ಸಲೀಸಾಗಿ ಬಗ್ಗುವಂತೆ ಯಾ ಬಾಗಿಸಲಾಗುವಂತೆ.
  2. (ಬಗ್ಗುವಷ್ಟು) ಮೃದುವಾಗಿ; ಮೆತುವಾಗಿ; ನಮ್ಯವಾಗಿ.
  3. ಸಂದರ್ಭಕ್ಕೆ ಹೊಂದಿಕೊಳ್ಳುವಂತೆ.
  4. ಬೇಕಾದಂತೆ ತಿರುಗಿಸಲಾಗುವಂತೆ; ದಾಕ್ಷಿಣ್ಯಕ್ಕೊಳಪಡುವಂತೆ.