flexible ಹ್ಲೆಕ್ಸಿಬ್‍ಲ್‍
ಗುಣವಾಚಕ
  1. (ವಸ್ತುಗಳ ವಿಷಯದಲ್ಲಿ) (ಮುರಿಯದೆ) ಬಗ್ಗುವ; ಬಾಗುವ.
  2. ಮೆತುವಾದ; ನಮ್ಯ; ಬಾಗಿಸಬಹುದಾದ; ಬಗ್ಗಿಸುವಷ್ಟು ಮೃದುವಾದ.
  3. ನಮ್ಯ; ಬಗ್ಗುವ; ಮಣಿಯುವ; ಸುಲಭವಾಗಿ ಹೇಳಿದಂತೆ ನಡೆಯುವ ಯಾ ನಡೆಸಬಹುದಾದ.
  4. (ಸಂದರ್ಭಕ್ಕೆ) ಹೊಂದಿಕೊಳ್ಳುವ ಯಾ ಹೊಂದಿಸಲಾಗುವ; flexible system ಸಂದರ್ಭಕ್ಕೆ ಹೊಂದಿಕೊಳ್ಳುವ ವ್ಯವಸ್ಥೆ.
  5. ಬೇಕಾದಂತೆ – ಬಗ್ಗುವ, ತಿರುಗುವ, ತಿರುಚಬಲ್ಲ; ದಾಕ್ಷಿಣ್ಯಕ್ಕೊಳಗಾಗುವ: flexible politics ಬೇಕಾದ ಹಾಗೆ ಬಗ್ಗುವ ರಾಜಕೀಯ.