flexibility ಹ್ಲೆಕ್ಸಿಬಿಲಿಟಿ
ನಾಮವಾಚಕ
  1. ಮುರಿಯದೆ ಬಗ್ಗುವಿಕೆ; ನಮ್ಯತೆ; ಬಾಗಿಸುವಂತಿರುವಿಕೆ; ಬಗ್ಗಿಸುವಷ್ಟು ಮೆತುವಾಗಿರುವಿಕೆ.
  2. ನಮ್ಯತೆ; ವಿವಿಧ ಉದ್ದೇಶಗಳಿಗೆ, ಸಂದರ್ಭಗಳಿಗೆ ಹೊಂದಿಕೊಳ್ಳುವ ಸ್ವಭಾವ.
  3. (ಮನಸ್ಸು, ಅಭಿಪ್ರಾಯ, ಮೊದಲಾದವುಗಳ ವಿಷಯದಲ್ಲಿ) ನಮ್ಯತೆ; ಬಗ್ಗುವಿಕೆ; ಪ್ರಭಾವ, ಒತ್ತಡ, ದಾಕ್ಷಿಣ್ಯ, ಮೊದಲಾದವುಗಳಿಗೆ ಒಳಗಾಗುವಿಕೆ.