fleuret ಹ್ಲಅರಿಟ್‍
ನಾಮವಾಚಕ
  1. ಪುಷ್ಪಾಭರಣ; ಹೂವೊಡವೆ; ಸಣ್ಣ ಹೂವಿನಂಥ ಆಭರಣ.
  2. ಅಭ್ಯಾಸದ ಕಿರುಗತ್ತಿ; ಕತ್ತಿಯ ಸಾಧನೆಯಲ್ಲಿ ಬಳಸುವ, ಮೊಂಡು ತುದಿಯ ಯಾ ತುದಿಗೆ ಗುಂಡು ಸಿಕ್ಕಿಸಿರುವ ಸಣ್ಣ ಕತ್ತಿ.