fletton ಹ್ಲೆಟನ್‍
ನಾಮವಾಚಕ

ಹ್ಲೆಟನ್‍ ಇಟ್ಟಿಗೆ; ಹಸಿಇಟ್ಟಿಗೆ; ಒದ್ದೆ ಜೇಡಿಮಣ್ಣನ್ನು ಬೆಂಕಿಗೂಡಿನಲ್ಲಿ ಸುಡದೆ, ಉಕ್ಕಿನ ಅಚ್ಚಿನಲ್ಲಿಟ್ಟು ಒತ್ತಿ ತಯಾರಿಸುವ ಇಟ್ಟಿಗೆ.