fleshy ಹ್ಲೆಷಿ
ಗುಣವಾಚಕ
  1. ಮೈತುಂಬಿರುವ ತುಂಬುಮೈಯ; ಮಾಂಸಲ.
  2. ಬೊಜ್ಜಿನ; ಬೊಜ್ಜು ಬೊಜ್ಜಾದ.
  3. ಮಾಂಸಲ; ಕೇವಲ ಮಾಂಸದಿಂದ ಕೂಡಿದ; ಮೂಳೆಯಿಲ್ಲದ; ಎಲುಬಿಲ್ಲದ.
  4. (ಸಸ್ಯದೇಹ ಯಾ ಹಣ್ಣಿನ ವಿಷಯದಲ್ಲಿ) ಮೆದು ತಿರುಳಿನ ಯಾ ತಿರುಳಿರುವ.
  5. ಮಾಂಸದಂಥ.