fleshly ಹ್ಲೆಷ್‍ಲಿ
ಗುಣವಾಚಕ
  1. (ಬಯಕೆಗಳು, ಮನುಷ್ಯರು, ಮೊದಲಾದವರ ವಿಷಯದಲ್ಲಿ)
    1. ದೈಹಿಕ; ಶಾರೀರಕ; ಕಾಯಿಕ.
    2. ಕಾಮದ; ಭೋಗಾಸಕ್ತಿಯ; ವಿಷಯಲೋಲುಪತೆಯ; ಇಂದ್ರಿಯಚಾಪಲ್ಯದ; ವಿಷಯಾಸಕ್ತಿಯ.
  2. (ದೈವೀಲಕ್ಷಣ ಯಾ ಆಧ್ಯಾತ್ಮಿಕ ಲಕ್ಷಣ ಇಲ್ಲದ)
    1. ದೈಹಿಕ; ಶಾರೀರಿಕ; ದೇಹಸಂಬಂಧಿ.
    2. ಮರ್ತ್ಯ; ಮಾನುಷ; ಭೌತಿಕ; ಪಾರ್ಥಿವ.
  3. ಪ್ರಾಪಂಚಿಕ; ಲೌಕಿಕ; ಐಹಿಕ.