fleshliness ಹ್ಲೆಷ್‍ಲಿನಿಸ್‍
ನಾಮವಾಚಕ
  1. ಕಾಮ; ಇಂದ್ರಿಯಲಂಪಟತೆ; ಇಂದ್ರಿಯಚಾಪಲ್ಯ.
  2. ಮರ್ತ್ಯತೆ; ಭೌತಿಕತೆ; ಪ್ರಾಪಂಚಿಕತೆ; ಲೌಕಿಕತೆ.