fleshings ಹ್ಲೆಷಿಂಗ್ಸ್‍
ನಾಮವಾಚಕ

(ಬಹುವಚನ)(ಸಹಜವಾದ ಚರ್ಮದಂತೆಯೇ ತೋರಲೆಂದು ರಂಗಭೂಮಿ ಮೊದಲಾದವುಗಳಲ್ಲಿ ತೊಡುವ) ಮಾಂಸವರ್ಣದ ಬಿಗಿಯುಡುಪು.