fleshiness ಹ್ಲೆಷಿನಿಸ್‍
ನಾಮವಾಚಕ
  1. ಮೈತುಂಬಿರುವಿಕೆ; ಮಾಂಸಲತ್ವ.
  2. ಬೊಜ್ಜು; ಬೊಜ್ಜಾಗಿರುವಿಕೆ.
  3. (ಮಾಂಸದ ವಿಷಯದಲ್ಲಿ) ಮೂಳೆ ಯಾ ಎಲುಬು ಇಲ್ಲದಿರುವುದು.
  4. (ಸಸ್ಯದೇಹ ಯಾ ಹಣ್ಣಿನ ವಿಷಯದಲ್ಲಿ) ಮೆದುವಾದ ತಿರುಳು ತುಂಬಿರುವಿಕೆ; ತಿರುಳಿಂದ ಪುಷ್ಟವಾಗಿರುವಿಕೆ.
  5. ಮಾಂಸದಂತಿರುವಿಕೆ; ಮಾಂಸಸದೃಶತೆ.