flesh-wound ಹ್ಲೆಷ್‍ವೂಂಡ್‍
ನಾಮವಾಚಕ

(ಎಲುಬಿಗಾಗಲಿ ಮರ್ಮಸ್ಥಾನಗಳಿಗಾಗಲಿ ತಗುಲದೆ ಮೇಲ್ಮಟ್ಟದಲ್ಲೇ ಆದ) ಹೊರಗಾಯ; ಚರ್ಮಗಾಯ; ತೊಗಲಗಾಯ.