flesh-fly ಹ್ಲೆಷ್‍ಹ್ಲೈ
ನಾಮವಾಚಕ

ಮಾಂಸದ ನೊಣ; ಸತ್ತ ಪ್ರಾಣಿಯ ಮಾಂಸದಲ್ಲಿ ತತ್ತಿಗಳನ್ನು ಯಾ ಮರಿಕ್ರಿಮಿಗಳನ್ನು ಇಡುವ ನೊಣ.