flesh-brush ಹ್ಲೆಷ್‍ಬ್ರಷ್‍
ನಾಮವಾಚಕ

ಉಜ್ಜು – ಕೂರ್ಚ, ಬ್ರಷ್ಷು; ಮೈಯುಜ್ಜಿ ರಕ್ತಪರಿಚಲನೆಯನ್ನು ಚುರುಕುಗೊಳಿಸಲು ಬಳಸುವ ಕೂರ್ಚ.