fleetness ಹ್ಲೀಟ್‍ನಿಸ್‍
ನಾಮವಾಚಕ
  1. ಚುರುಕು; ಶೀಘ್ರತೆ; ವೇಗವಾಗಿ ಯಾ ಚುರುಕಾಗಿ ಇರುವಿಕೆ.
  2. ಕ್ಷಣಿಕತೆ; ಕ್ಷಣಭಂಗುರತೆ; ನಶ್ವರತೆ.