fleetingly ಹ್ಲೀಟಿಂಗ್‍ಲಿ
ಕ್ರಿಯಾವಿಶೇಷಣ
  1. ಬೇಗಬೇಗ ಕಳೆದುಹೋಗುವಂತೆ.
  2. ಬೇಗ ಮರೆಯಾಗುವಂತೆ.
  3. ಅಶಾಶ್ವತವಾಗಿ; ಕ್ಷಣಿಕವಾಗಿ; ಕ್ಷಣಭಂಗುರವಾಗಿ.