fleeting ಹ್ಲೀಟಿಂಗ್‍
ಗುಣವಾಚಕ
  1. (ಮುಖ್ಯವಾಗಿ ಬಾಳಿನ ಯಾ ಕಾಲದ ವಿಷಯದಲ್ಲಿ) ಬೇಗ ಕಳೆದುಹೋಗುವ: the fleeting generations of man ಬೇಗಬೇಗ ಕಳೆದುಹೋಗುವ ಮಾನವ ಜೀವನದ ಪೀಳಿಗೆಗಳು.
  2. ಬೇಗ ಹೊರಟುಹೋಗುವ ಯಾ ಮರೆಯಾಗುವ; he followed their fleeting figures ಬೇಗ ಮರೆಯಾಗುತ್ತಿರುವ ಅವರ ಆಕಾರಗಳನ್ನು ಅವನ ದೃಷ್ಟಿ ಅನುಸರಿಸುತ್ತಿತ್ತು.
  3. ಕ್ಷಣಿಕ; ನಶ್ವರ; ಅಶಾಶ್ವತ; ಕ್ಷಣಭಂಗುರ: pleasure, the most fleeting of all things ಸಕಲ ವಸ್ತುಗಳಲ್ಲೂ ಅತ್ಯಂತ ಕ್ಷಣಭಂಗುರವಾದುದು ಸುಖವೆಂಬುದು.