See also 2fleer
1fleer ಹ್ಲಿಅರ್‍
ಅಕರ್ಮಕ ಕ್ರಿಯಾಪದ
  1. ನಿರ್ಲಕ್ಷ್ಯದಿಂದ ಯಾ ಅಪಹಾಸ್ಯದಿಂದ ನಗು.
  2. ಅಪಹಾಸ್ಯಮಾಡು; ಗೇಲಿ ಮಾಡು; ಲೇವಡಿ ಎಬ್ಬಿಸು.
  3. (ತಿರಸ್ಕಾರ ಮೊದಲಾದವುಗಳಿಂದ) ಮುಖ ಸೊಟ್ಟಗೆ ಮಾಡು; ಮೋರೆ ಮುರುಕಿಸು; ಅಣಕಿಸು.
See also 1fleer
2fleer ಹ್ಲಿಅರ್‍
ನಾಮವಾಚಕ

ಪರಿಹಾಸ್ಯ; ಅಣಕಿಸುವ ನೋಟ ಯಾ ಮಾತು.