fleecy ಹ್ಲೀಸಿ
ಗುಣವಾಚಕ
  1. ಉಣ್ಣೆ ಕವಿದ; ಉಣ್ಣೆ ಬೆಳೆದಿರುವ.
  2. ಉಣ್ಣೆಯಿಂದ ಕೂಡಿದ ಯಾ ಉಣ್ಣೆಯಿಂದಾದ.
  3. (ಬಣ್ಣದಲ್ಲಿ ಯಾ ಆಕಾರದಲ್ಲಿ) ಉಣ್ಣೆಯಂಥ; ಉಣ್ಣೆಯಂತಿರುವ: the sky covered with fleecy clouds ಉಣ್ಣೆಯಂತಹ ಮೋಡಗಳಿಂದ ಮುಚ್ಚಿದ ಆಕಾಶ.