fleeced ಹ್ಲೀಸ್ಟ್‍
ಗುಣವಾಚಕ

ಉಣ್ಣೆಯುಳ್ಳ; ತುಪ್ಪಟವುಳ್ಳ ( ಸಮಾಸ ಉತ್ತರ ಪದವಾಗಿ ಸಹ ಪ್ರಯೋಗ): long-fleeced sheep ನಿಡು ಉಣ್ಣೆಯ ಕುರಿ.