fleeceable ಹ್ಲೀಸಬ್‍ಲ್‍
ಗುಣವಾಚಕ
  1. ಸುಲಿದುಕೊಳ್ಳಲಾಗುವ; ಕಸಿದುಕೊಳ್ಳಲಾಗುವ; ಕಿತ್ತುಕೊಳ್ಳಬಲ್ಲ.
  2. ಸುಲಿಗೆಗೆ ಪಕ್ಕಾಗುವ ಸಂಭವವಿರುವ.
  3. ಮೋಸ ಮಾಡಲು ಸಾಧ್ಯವಾದ.