fledgeling ಹ್ಲೆಜ್‍ಲಿಂಗ್‍
ನಾಮವಾಚಕ
  1. (ಗರಿ ಮೂಡುತ್ತಿರುವ) ಮರಿಹಕ್ಕಿ.
  2. (ರೂಪಕವಾಗಿ) ಅನುಭವವಿಲ್ಲದವನು; ಅನನುಭವಿ; ಎಳಸು.