fledge ಹ್ಲೆಜ್‍
ಸಕರ್ಮಕ ಕ್ರಿಯಾಪದ
  1. (ಹಕ್ಕಿಗೆ) ಗರಿ, ಪುಕ್ಕ–ಬರಿಸು, ಮೂಡಿಸು.
  2. ಹಾರಾಟಕ್ಕನುಕೂಲಿಸುವಂತೆ ಹಕ್ಕಿಗೆ ರೆಕ್ಕೆ ಬರಿಸು, ಮೂಡಿಸು.
  3. (ಬಾಣಕ್ಕೆ, ಅಂಬಿಗೆ) ಗರಿ – ಕಟ್ಟು, ಅಳವಡಿಸು.
  4. (ಚಿಕ್ಕ ಮರಿಯನ್ನು) ಹಾರುವವರೆಗೆ ಬೆಳೆಸು, ಪೋಷಿಸು.
ಅಕರ್ಮಕ ಕ್ರಿಯಾಪದ

(ಹಕ್ಕಿಮರಿಯ ವಿಷಯದಲ್ಲಿ) ಗರಿ ಮೂಡು; (ಹಾರಲು ಅನುಕೂಲವಾಗುವಂತೆ) ಗರಿಗಳನ್ನು ಪಡೆದುಕೊ.