fleckless ಹ್ಲೆಕ್‍ಲಿಸ್‍
ಗುಣವಾಚಕ
  1. ಮಚ್ಚೆ ಯಾ ಕಲೆ ಇಲ್ಲದ.
  2. ಕಲಂಕರಹಿತ; ದೋಷವಿಲ್ಲದ: my conscience will not count me fleckless ನನ್ನ ಮನಸ್ಸಾಕ್ಷಿ; ಅಂತರಾತ್ಮ ನನ್ನನ್ನು ಕಲಂಕರಹಿತನೆಂದು ಎಣಿಸುವುದಿಲ್ಲ.