flecker ಹ್ಲೆಕರ್‍
ಸಕರ್ಮಕ ಕ್ರಿಯಾಪದ
  1. ಚುಕ್ಕೆಚುಕ್ಕೆ ಮಾಡು.
  2. ಬಣ್ಣಬಣ್ಣಮಾಡು.
  3. ಬೆಳಕಿನ ಮಚ್ಚೆಗಳನ್ನು ಯಾ ಛಾಯೆಗಳನ್ನು – ಚೆಲ್ಲು, ಎರಚು, ಹರಡು: the gleaming river seemed fleckered with light ಫಳಫಳ ಹೊಳೆಯುತ್ತಿದ್ದ ನದಿಯು ಬೆಳಕಿನ ಚುಕ್ಕೆಗಳು ಚೆಲ್ಲಿದ್ದಂತೆ ಕಾಣುತ್ತಿತ್ತು.