See also 2fleck
1fleck ಹ್ಲೆಕ್‍
ನಾಮವಾಚಕ
  1. (ಚರ್ಮದ ಮೇಲಿನ) ಕಲೆ; ಮಚ್ಚೆ; ಮತ್ತಿ.
  2. ಬಣ್ಣದ ಯಾ ಬೆಳಕಿನ ಮಚ್ಚೆ ಯಾ ಪಟ್ಟೆ.
  3. (ಅತಿಸಣ್ಣ) ಕಣ; ಅಣು.
See also 1fleck
2fleck ಹ್ಲೆಕ್‍
ಸಕರ್ಮಕ ಕ್ರಿಯಾಪದ
  1. ಮಚ್ಚೆಗಳ ಗುರುತುಮಾಡು; ಮಚ್ಚೆಮಚ್ಚೆ ಮಾಡು.
  2. ಬಣ್ಣಬಣ್ಣಮಾಡು.
  3. ಚುಕ್ಕೆಚುಕ್ಕೆ ಮಾಡು.