fleabane ಹ್ಲೀಬೇನ್‍
ನಾಮವಾಚಕ

ಚಿಗಟಹಾರಿ; ಚಿಗಟಗಳನ್ನು ಓಡಿಸಿಬಿಡುವಂಥದ್ದೆಂದು ಭಾವಿಸಲಾದ ಒಂದು ಸಂಕೀರ್ಣ ಸಸ್ಯಜಾತಿ.